trailing edge
ನಾಮವಾಚಕ
  1. (ವಿಮಾನದ ರೆಕ್ಕೆ ಮೊದಲಾದವುಗಳ) ತೀರಾ ಹಿಂಭಾಗ; ಹಿಂದಿನ ತುದಿ.
  2. (ಇಲೆಕ್ಟ್ರಾನಿಕ್ಸ್‍) ಸ್ಪಂದನಕ್ಷೀಣ ಹ್ರಾಸಭಾಗ; ವಿದ್ಯುತ್‍ ಪ್ರವಾಹದ ಸ್ಪಂದನದಲ್ಲಿ ಯಾ ಏರಿಳಿತ ಕ್ರಿಯೆಯಲ್ಲಿ ವೈಶಾಲ್ಯ ಯಾ ವಿಚಲನ ಕಡಮೆಯಾಗುವ ಭಾಗ (leading edge ಗೆ ವಿರುದ್ಧ).